ಜಯ ಕರ್ನಾಟಕ ವಿಕಲಚೇತನರ ರಕ್ಷಣಾ ವೇದಿಕೆ (ರಿ) ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ ಮತ್ತು ಸ್ವಾವಲಂಬನೆಗಾಗಿ ಸಮರ್ಪಿತವಾಗಿದೆ.
ಬೆಂಗಳೂರು · ಕರ್ನಾಟಕ
ಆನ್‌ಲೈನ್ ಸದಸ್ಯತ್ವಕ್ಕಾಗಿ ಇಲ್ಲಿ ನೋಂದಾಯಿಸಿ
ಈಗ ನೋಂದಾಯಿಸಿವಿಕಲಚೇತನರಿಗೆ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಸರ್ಕಾರಿ ಸೌಲಭ್ಯಗಳು ಹಾಗೂ ಸಾಮಾಜಿಕ ನ್ಯಾಯ ದೊರಕುವಂತೆ ನೆರವು ನೀಡುವುದು.
ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಯೂ ಗೌರವಯುತ, ಸ್ವಾವಲಂಬಿ ಮತ್ತು ಸಮಾನ ಅವಕಾಶಗಳನ್ನು ಹೊಂದಿರುವ ಸಮಾಜ ನಿರ್ಮಾಣ.