ವಿಕಲಚೇತನರ ಹಕ್ಕುಗಳಿಗಾಗಿ ಕಾನೂನು ಮತ್ತು ಸಾಮಾಜಿಕ ರಕ್ಷಣೆ, ಅವರ ಘನತೆ ಮತ್ತು ಸಮಾನತೆಯನ್ನು ಕಾಪಾಡುವುದು.
ವಿಕಲಚೇತನರಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಅವುಗಳನ್ನು ಪಡೆಯಲು ಸಂಪೂರ್ಣ ಮಾರ್ಗದರ್ಶನ.
ವಿವಿಧ ಕೌಶಲ್ಯ ತರಬೇತಿಗಳ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವುದು.
ಡಿಜಿಟಲ್ ಜಗತ್ತಿಗೆ ಅನುಗುಣವಾಗಿ ಕಂಪ್ಯೂಟರ್ ಶಿಕ್ಷಣ ಮತ್ತು ಮೂಲಭೂತ ಐಟಿ ಕೌಶಲ್ಯಗಳನ್ನು ನೀಡುವುದು.
ಹಿರಿಯ ನಾಗರಿಕರ ಆರೋಗ್ಯ, ಸಾಮಾಜಿಕ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳು.
ಉಚಿತ ಆರೋಗ್ಯ ತಪಾಸಣೆ, ಔಷಧಿಗಳ ವಿತರಣೆ ಮತ್ತು ವಿಶೇಜ್ಞರ ಸಮಾಲೋಚನಾ ಶಿಬಿರಗಳು.
ವಿಕಲಚೇತನರಿಗೆ ಕಾನೂನು ಸಮಸ್ಯೆಗಳಿಗೆ ಸಲಹೆ, ದಾಖಲೆಗಳ ತಯಾರಿ ಮತ್ತು ನ್ಯಾಯಾಲಯದ ನೆರವು.
ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಾಹಿತಿ, ಶಿಕ್ಷಣ ಸಲಹೆ ಮತ್ತು ವೃತ್ತಿ ಮಾರ್ಗದರ್ಶನ.
ಸಂಸ್ಥೆಯ ಡಿಜಿಟಲ್ ಸದಸ್ಯತ್ವದ ಮೂಲಕ ಆನ್ಲೈನ್ ಸೇವೆಗಳು, ಮಾಹಿತಿ ಮತ್ತು ಸಮುದಾಯ ಸಂಪರ್ಕ.
ಉದ್ಯೋಗ ಮೇಳಗಳು, ಇಂಟರ್ನ್ಶಿಪ್ ಅವಕಾಶಗಳು ಮತ್ತು ಕೌಶಲ್ಯ ತರಬೇತಿ ಶಿಬಿರಗಳ ಆಯೋಜನೆ.